tag:blogger.com,1999:blog-6541792032007826362.post6431672423289237364..comments2010-01-12T04:12:15.786-08:00Comments on ಪಾನಿಪೂರಿ: ಹನಿhttp://www.blogger.com/profile/03865228728028177348noreply@blogger.comBlogger9125tag:blogger.com,1999:blog-6541792032007826362.post-17520516248612149222009-10-02T07:20:13.278-07:002009-10-02T07:20:13.278-07:00:);):):);):)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-6541792032007826362.post-40866576810334671792009-09-01T20:30:13.573-07:002009-09-01T20:30:13.573-07:00“ನೋವು ತೊಡಗುವುದು. ಭಯ ಸುತ್ತುವರಿದ ನುಲಿತ, ನಗು..” ಇದನ್ನ...“ನೋವು ತೊಡಗುವುದು. ಭಯ ಸುತ್ತುವರಿದ ನುಲಿತ, ನಗು..” ಇದನ್ನು ಓದುತ್ತ ನೀವೂ ಕವಿ ಎನ್ನಿಸಿತು. ನಿಮ್ಮ ಕವಿತೆಗಳನ್ನು ಪ್ರಕಟಿಸಿ..Anonymousnoreply@blogger.comtag:blogger.com,1999:blog-6541792032007826362.post-39326970661076394362009-08-08T06:38:04.869-07:002009-08-08T06:38:04.869-07:00ಮಾಯಾ ಎಂಜಲೊ ಬಗೆಗೆ ಗೊತ್ತಿಲ್ಲ. ಆದರೆ ನಿಮ್ಮ ಅನುವಾದ ಓದಿದ...ಮಾಯಾ ಎಂಜಲೊ ಬಗೆಗೆ ಗೊತ್ತಿಲ್ಲ. ಆದರೆ ನಿಮ್ಮ ಅನುವಾದ ಓದಿದ ಬಳಿಕ ಕವನ ತುಂಬಾ ಇಷ್ಟವಾಯ್ತು. ಜೋಗಿಯವರು ಕದ್ದ ಕತೆಯ ಬಗೆಗೆ ಧೈರ್ಯದಿಂದ ಬರೆದಿರುವಿರಿ. ನಿಮಗೆ ಅಭಿನಂದನೆಗಳು.
ಮತ್ತೊಂದು ವಿಷಯ: ಅನೇಕ ವರ್ಷಗಳ ಹಿಂದೆ ‘ಆನಂದ’ ಕಾವ್ಯನಾಮದ ಕತೆಗಾರರೊಬ್ಬರು ಇದೇ ಕತೆಯನ್ನು ಕನ್ನಡದಲ್ಲಿ ತಮ್ಮದೇ ಶೈಲಿಯಲ್ಲಿ ಬರೆದಿದ್ದರು ಅಂತ ನನಗೆ ಅನ್ನಿಸುತ್ತದೆ. ಅಲ್ಲದೆ, ‘ಕಸ್ತೂರಿ’ ಮಾಸಿಕದಲ್ಲಿಯೂ ಸಹ ಈ ಕತೆ ಓದಿದ ನೆನಪು. ಇವರ್ಯಾರೂ ಮೊಪಾಸಾನ ಮೂಲವನ್ನು ತಿಳಿಸಿದ್ದರೊ ಇಲ್ಲವೊ ಎನ್ನುವದು ನನಗೆ ನೆನಪಿಲ್ಲ.
ಹನಿ ಅವರೆ, it is nothing!
‘ಮಯೂರ’ ಮಾಸಪತ್ರಿಕೆ ಪ್ರಾರಂಭವಾದ ಹೊಸತರಲ್ಲಿ, ಓರ್ವ ಡಾ^ಕ್ಟರರು
ತಾವು ಮಾಡಿದ ಒಂದು difficult and original gynecological delivery ಬಗೆಗೆ ಕತೆ ತರಹದ ಲೇಖನ ಬರೆದಿದ್ದರು. ಕೆಲವೇ ತಿಂಗಳುಗಳ ಹಿಂದೆ ಅದು Readers'Digestದಲ್ಲಿ
ಬೇರೊಬ್ಬ ಯುರೋಪಿಯನ್ ಡಾ^ಕ್ಟರರಿಂದ ಬರೆದುದಾಗಿತ್ತು!
ಏನು ಮಾಡ್ತೀರಿ? ಇಂತಹ ಕಳ್ಳತನಕ್ಕೆ ಏನು ಮಾಡಲಾದೀತು?sunaathhttps://www.blogger.com/profile/13386371953472087631noreply@blogger.comtag:blogger.com,1999:blog-6541792032007826362.post-67540689852855204292009-07-18T21:40:54.670-07:002009-07-18T21:40:54.670-07:00ಅನುವಾದ ಚೆನ್ನಾಗಿದೆ... ಆ ಕವಿತೆ ಬರೆದವರ ಬಗ್ಗೆ ಮಾಹಿತಿ ಮ...ಅನುವಾದ ಚೆನ್ನಾಗಿದೆ... ಆ ಕವಿತೆ ಬರೆದವರ ಬಗ್ಗೆ ಮಾಹಿತಿ ಮತ್ತು ಮೂಲ ಕವಿತೆಯನ್ನು ಸಾಧ್ಯವಾದರೆ ನೀಡಿ ಹನಿಯವರೆ...ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-6541792032007826362.post-79233794675368257392009-07-12T08:39:48.702-07:002009-07-12T08:39:48.702-07:00nice poem, good trasalation
-Harish keranice poem, good trasalation
-Harish keraಹರೀಶ್ ಕೇರhttps://www.blogger.com/profile/08350006934747509986noreply@blogger.comtag:blogger.com,1999:blog-6541792032007826362.post-22977293069580445762009-07-11T01:08:28.947-07:002009-07-11T01:08:28.947-07:00Anuvaada Chennagide..Anuvaada Chennagide..Santhosh Raohttps://www.blogger.com/profile/00638127160643279749noreply@blogger.comtag:blogger.com,1999:blog-6541792032007826362.post-28823205755212273222009-07-10T02:12:52.057-07:002009-07-10T02:12:52.057-07:00great!great!Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-6541792032007826362.post-90065734272181359612009-07-10T00:32:39.725-07:002009-07-10T00:32:39.725-07:00ABBA! WOW!
trgeetha90@gmail.comABBA! WOW!

trgeetha90@gmail.comUnknownhttps://www.blogger.com/profile/01965693741628866340noreply@blogger.comtag:blogger.com,1999:blog-6541792032007826362.post-14540672077763509022009-07-09T11:01:14.795-07:002009-07-09T11:01:14.795-07:00ನಂಗೆ ಮಾಯ ಎಂಜಲೋ ಯಾರೂ ಅಂತ ಗೊತ್ತಿಲ್ಲ ಹನಿ ಅವರೆ ಆದರೆ ನಿ...ನಂಗೆ ಮಾಯ ಎಂಜಲೋ ಯಾರೂ ಅಂತ ಗೊತ್ತಿಲ್ಲ ಹನಿ ಅವರೆ ಆದರೆ ನಿಮ್ಮ ಅನುವಾದ ಹಿಡಿಸಿತು, ಆಮೇಲೆ ಇನ್ನೊಂದು ವಿಶಯ ಕಳ್ಳರು, ಕದೀಮರ ಬಗ್ಗೆ ಯೋಚಿಸೋದೆ ಬೇಡ ನಾವು ನಮಗೆ ಬೇಕಾದ್ದನ್ನು ಬರೆಯುತ್ತಾ ಇರೋಣ.. ಅಲ್ವಾ...ಶ್ರೀನಿವಾಸಗೌಡhttps://www.blogger.com/profile/06214857396456052127noreply@blogger.com